Monday, 24 September 2012

ಆ ಸಾಂಯಕಾಲ

ಹಾಯಿ ಫ್ರೆಂಡ್ಸ್,

      ತುಂಬಾ  ದಿನಗಳಿಂದ ಕನ್ನಡ ಬರಿತಿಲ್ಲ ಸೊ   ಏನ  ಏನೋ   ಬರಿತ ಇದೀನಿ . 
  ಈ Bangalore  climate  ಒಂಧರಾ  romantic  ಆದ ರೀ  . .   ಏನ  ಏನೋ ಹಾಳಾದ  ಹಳಿ ನೆನಪು ಕಣಗಾ ಬಂಧ  ಕಣ್ ಮುಚಿ ಆಕಾಶ ದಾಗ ನೋಡು ಹಾಗ ಮಾಡ್ತದ  ..
ನಂಗ್ ಮೊದಲೇ ಸಂಜಿ ಟೈಮ್ ನಾಗ್  ಹೊರಗ ತಿರಗಡೋ ರಾಟಿ (habit )  ಬ್ಯಾರೆ ಅದಾ .. ಸಂಜಿ ಟೈಮ್ ನಾಗ್ ಕಿವಿಯಾಗ್ ear -phone  ಹಾಕೊಂಡು ರೋಡ್ side  cool ವಾಕ್ ಮಾಡ್ಕೊಂಡು ಹೋಗುವಾಗ ಆ ಖುಷಿ ನೆ ಬೇರೆ ಬಿಡ್ರಿ. 

ಈ ಸಂಜೆ ವಾತಾವರಣ ಹಾಗೆ  ಸುಮ್ನೆ ಸ್ವಲ್ಪ  ಗಾಳಿ ತಿನ್ಬೇಕು ಅಂತ ಹೊರಗೆ ಸುತಾಡೊಕ್ ಹೋದರೆ ಏನೆಲ್ಲ ನೆನ್ಪಿಸುತದೆ . ಎಲ್ಲಿಂದೋ ಬರೋ ಗಾಳಿ ಜ್ಯೋತೆಗೆ ನೆನಪು ಕೊಡ ತೊಗಂಡು ಬರೋತ .... 
Bangalore  is garden city ಸೊ ಇಲ್ಲಿ garden ಗಳಿಗೇನು ಬರ ಇಲ್ಲಾ ಬಿಡ್ರಿ  . Bangalore ನಾಗ ಎಲಿಹೊದ್ರು  ನಿಮಗ  garden  , tea ,banana and  cigarette  ಅಮಲೇ temple ಸಿಕೆ ಸಿಗ್ತಹವಾ  ಒಂದು gardenನಾಗ ಹೋಗಿ ಸುಮ್ನೇ ಟೈಮ್-ಪಾಸು ಮಾಡಬಹುದು . 

ಅವತು  ಸಂಡೆ !  ಅಮಲೇ ನಾನ  ಒಬ್ನೆ ಈದೇ . ತುಂಬಾ ಬೋರ್ ಅನಸ್ತ ಇತ್ತು. ಹೀಗೆ  ಬಸವನಗುಡಿ ಯ  ರೋಡ್ ಸೈಡ್ ! ವಾಕ್ ಮಾಡ್ಕೊಂಡು  ಗಾಂಧಿ ಬಾಜಾರ ಕಡಿ  song    ಕೇಳ್ಕೊಂಡ್  ಹೋಗ್ತಾ ಇರಬೇಕಾದರೆ , side ಗೆ  ಒಂದು ರೋಡ್   ಇತ್ತು, ಸುಮ್ನೇ ನೋಡಣಾ ಅಂತ ಅ ರೋಡ್ ಕಡೆ turn ಆದೆ .. ಫುಲ್ ಕ್ರಾಸ್  ರೋಡ್. straight ಹೋಗೋವ ಆಗಿಲ್ಲ .. ಸುತಾಡಿ  ಸುತಾಡಿ  ಹೋಗಬೇಕು.  ಆತ್ಹೋ ತುಂಬಾ ಬೆಜರಗಿತು . ಎ ಜಾಬ್! ಸೇರಿದ ಮೇಲೆ ಮೆಸೇಜ್ ! ಬರೋದು ತುಂಬಾ ನೆ ಕಡಿಮೆ ಆಗಿದೆ. ಒಂದು ಟೈಮ್! ಇತ್ತು ದಿನ ಮುಂಜಾನೆ  ಮೊಬೈಲ್! ನೋಡದರ್ ಇಲ್ಲಾ-ಇಲ್ಲಾ ಅಂದರು ೨೦ ಮೆಸೇಜ್ read me  ಅಂತ  ಇದವು, ಇಗ ನೋಡದರ್ ನಾನೆ ಹಳಿ message  ನೋಡಿ ನೋಡಿ ಖುಷಿ ಪಡು ಹಾಗ ಆಯಿತು ಜೀವನ . ಏನ್ ಏರಲಿ nothing is  permanent ಅಲ್ವಾ ,ಅದರೊ message expect  ಮಾಡ್ತ  ಇರ್ತೀನಿ, ಯಾರಿಗಿಗೊತು ಯಾವ ಮೆಸೇಜ್ ಏನ್ ಖುಷಿ ತರ್ಥದ ಅಂತ ?  ಅದರ  ಅಂದೋ  ಬೆಳಗೆ ಇಂದಾ ಕೇವಲ ೧೦ ಮೆಸೇಜ್ ಬಂದಿದು ಸೊ !  ಮೆಸೇಜ್ tone  ಅದರ ಸಾಕು ಯಾನೋ ಏಕ್ಷ್ಕಿತೆಮೆನ್! ಆಗಿರೋದು .



ಹಿಂಗ್ turn  ಮಾಡಿ ಒಳಗಡೆ  ಹೋದೆ ..ಅಲಿಂದ ಒಂದು ಸುತ್ತು ಆಕೊಂಡು ಸೀದಾ ಉಮಾ ಥಿಯೇಟರ್  ಹತ್ರ ಏರೋ BMTC ಬಸ್ stop ಗೆ ಬಂದೆ .. ಅಲ್ಲಿ ಸುತ್ತ ಮುತ್ತ ಎಲ್ಲಾ ಮಂಧಿ (ಜನ ) ಕಣ್ಣ ಬಿಟ್ಟು ಬಸ್ ಯಾವಾಗ್ ಬರ್ತದಾ  ಯಾವಾಗ್ ಮನಿ ಸೇರಿ ಉಸ್ರು ಬಿಟತಿನಿ ಅನ್ವಯ ತಾರಾ ಇತು. ನಾನು ಕೆಲಸ ಎಲ್ಲ ಬರಸಿ ಎಲ್ಲಾ ಸುಮ್ನೇ  ಬಸ್ ಬೋರ್ಡ್ ನೋಡಕೋತ ಯಾ ಬಸ್ ಎಲ್ಲಿ ಹೋಗತ ,ಯಾ ಬಸ್ ನಂಗ ಜಾಸ್ತಿ ಮಂಧಿ ಹರ ಅಂತ ಲೇಖಾ ಹಕೊಥ ಕುತಿದಾ . ಅಸ್ಟ್ರಗೆ  ವಿಜಯನಗರ ದಿಂದ  ೬೦ ಅ ಬಸ್ ಬಂತು ಸೊ ಸುಮ್ನೆ ಬಸ್ ಹತ್ಕೊಂಡು ಬಿಟ್ಟೆ ,ಹೇಳಿಕೇಳಿ  BMTC ಬಸು , conductor ಫುಲ್ ಖುಶು, ಯಾಕಂದರೆ ಬಸು ಫುಲ್ ರಷು  . ಆ rush ಅಲ್ಲೇ song ಕೇಳುತ , ಆಶ್ರಮ ಸ್ಟಾಪ್ ಗೆ ಎಳ್ಕೊಂಡೆ 


 ಬಸವನಗುಡಿ ಯ  ರಾಮಕ್ರಿಶ್ನ್ನ ! ಆಶ್ರಮ ಗೆ ಹೋಗಿದೆ . ಈ  ಮದಲು ಸುಮಾರ್  ಸಲ ಅಲ್ಲಿ ಹೋದ್ರ್ರು ಗಾರ್ಡನ್ ನಲ್ಲಿ ಕೂತು ಹಳಿ ಫ್ಲಾಶ್ ಬ್ಯಾಕ್ ! ರೆಕಾಪ್ ! ಮಾಡ್ಕೊಂಡು  ಬರ್ತಿದೆ . ಬಾಳ  ಮಂದಿ ಓಳಾಗ ಇರೋದು 

ನೋಡಿ ನಾನು ಒಳಗಾ ಎಂಟ್ರಿ !  ಮಾಡಿದೆ ..ಸೂಪರ್ calm ಅಂಡ್ pleasant  place ..suddenly ನನ್ ಮೊಬೈಲ್ signal  ಹೊಗಬಿಟಿತು ಸೊ ನೋ tension ಆರಂ ಆಗಿ pray ಮಾಡ್ತಾ ಕುಳಿತ್ ಬಿಟ್ಟೆ , 15 mins ಅದ ಮೇಲೆ ಒಂದು ಮೆಸೇಜ್ ಬಂತು ,ತುಂಬಾ ಬೇಕಾದ person's ಮೆಸೇಜ್ ಇರೋತರಿಂದ ಹೊರಗ ಬಂದೆ , ಅಲಿಂದ ಸಿದಾ ಗಾಂಧಿ ಬಜಾರ ಹೋಗಿ ಒಂದು ಪವ ಭಜಿ and ಎರಡು  ಪಿಸ್ತಾ ಐಸ್ಕ್ರೀಂ ತಿಂದು  ಡವಿಜಿ ರೋಡ್ ರೌಂಡ್ ಅಕೊಂಡು ಮನಿಗಿ  ಹೋಗಿದೆ . 


No comments:

Post a Comment