ಹಾಯಿ ಫ್ರೆಂಡ್ಸ್,
ತುಂಬಾ ದಿನಗಳಿಂದ ಕನ್ನಡ ಬರಿತಿಲ್ಲ ಸೊ ಏನ ಏನೋ ಬರಿತ ಇದೀನಿ .
ಈ Bangalore climate ಒಂಧರಾ romantic ಆದ ರೀ . . ಏನ ಏನೋ ಹಾಳಾದ ಹಳಿ ನೆನಪು ಕಣಗಾ ಬಂಧ ಕಣ್ ಮುಚಿ ಆಕಾಶ ದಾಗ ನೋಡು ಹಾಗ ಮಾಡ್ತದ ..
ನಂಗ್ ಮೊದಲೇ ಸಂಜಿ ಟೈಮ್ ನಾಗ್ ಹೊರಗ ತಿರಗಡೋ ರಾಟಿ (habit ) ಬ್ಯಾರೆ ಅದಾ .. ಸಂಜಿ ಟೈಮ್ ನಾಗ್ ಕಿವಿಯಾಗ್ ear -phone ಹಾಕೊಂಡು ರೋಡ್ side cool ವಾಕ್ ಮಾಡ್ಕೊಂಡು ಹೋಗುವಾಗ ಆ ಖುಷಿ ನೆ ಬೇರೆ ಬಿಡ್ರಿ.
ಈ ಸಂಜೆ ವಾತಾವರಣ ಹಾಗೆ ಸುಮ್ನೆ ಸ್ವಲ್ಪ ಗಾಳಿ ತಿನ್ಬೇಕು ಅಂತ ಹೊರಗೆ ಸುತಾಡೊಕ್ ಹೋದರೆ ಏನೆಲ್ಲ ನೆನ್ಪಿಸುತದೆ . ಎಲ್ಲಿಂದೋ ಬರೋ ಗಾಳಿ ಜ್ಯೋತೆಗೆ ನೆನಪು ಕೊಡ ತೊಗಂಡು ಬರೋತ ....
Bangalore is garden city ಸೊ ಇಲ್ಲಿ garden ಗಳಿಗೇನು ಬರ ಇಲ್ಲಾ ಬಿಡ್ರಿ . Bangalore ನಾಗ ಎಲಿಹೊದ್ರು ನಿಮಗ garden , tea ,banana and cigarette ಅಮಲೇ temple ಸಿಕೆ ಸಿಗ್ತಹವಾ ಒಂದು gardenನಾಗ ಹೋಗಿ ಸುಮ್ನೇ ಟೈಮ್-ಪಾಸು ಮಾಡಬಹುದು .
ಅವತು ಸಂಡೆ ! ಅಮಲೇ ನಾನ ಒಬ್ನೆ ಈದೇ . ತುಂಬಾ ಬೋರ್ ಅನಸ್ತ ಇತ್ತು. ಹೀಗೆ ಬಸವನಗುಡಿ ಯ ರೋಡ್ ಸೈಡ್ ! ವಾಕ್ ಮಾಡ್ಕೊಂಡು ಗಾಂಧಿ ಬಾಜಾರ ಕಡಿ song ಕೇಳ್ಕೊಂಡ್ ಹೋಗ್ತಾ ಇರಬೇಕಾದರೆ , side ಗೆ ಒಂದು ರೋಡ್ ಇತ್ತು, ಸುಮ್ನೇ ನೋಡಣಾ ಅಂತ ಅ ರೋಡ್ ಕಡೆ turn ಆದೆ .. ಫುಲ್ ಕ್ರಾಸ್ ರೋಡ್. straight ಹೋಗೋವ ಆಗಿಲ್ಲ .. ಸುತಾಡಿ ಸುತಾಡಿ ಹೋಗಬೇಕು. ಆತ್ಹೋ ತುಂಬಾ ಬೆಜರಗಿತು . ಎ ಜಾಬ್! ಸೇರಿದ ಮೇಲೆ ಮೆಸೇಜ್ ! ಬರೋದು ತುಂಬಾ ನೆ ಕಡಿಮೆ ಆಗಿದೆ. ಒಂದು ಟೈಮ್! ಇತ್ತು ದಿನ ಮುಂಜಾನೆ ಮೊಬೈಲ್! ನೋಡದರ್ ಇಲ್ಲಾ-ಇಲ್ಲಾ ಅಂದರು ೨೦ ಮೆಸೇಜ್ read me ಅಂತ ಇದವು, ಇಗ ನೋಡದರ್ ನಾನೆ ಹಳಿ message ನೋಡಿ ನೋಡಿ ಖುಷಿ ಪಡು ಹಾಗ ಆಯಿತು ಜೀವನ . ಏನ್ ಏರಲಿ nothing is permanent ಅಲ್ವಾ ,ಅದರೊ message expect ಮಾಡ್ತ ಇರ್ತೀನಿ, ಯಾರಿಗಿಗೊತು ಯಾವ ಮೆಸೇಜ್ ಏನ್ ಖುಷಿ ತರ್ಥದ ಅಂತ ? ಅದರ ಅಂದೋ ಬೆಳಗೆ ಇಂದಾ ಕೇವಲ ೧೦ ಮೆಸೇಜ್ ಬಂದಿದು ಸೊ ! ಮೆಸೇಜ್ tone ಅದರ ಸಾಕು ಯಾನೋ ಏಕ್ಷ್ಕಿತೆಮೆನ್! ಆಗಿರೋದು .
ಹಿಂಗ್ turn ಮಾಡಿ ಒಳಗಡೆ ಹೋದೆ ..ಅಲಿಂದ ಒಂದು ಸುತ್ತು ಆಕೊಂಡು ಸೀದಾ ಉಮಾ ಥಿಯೇಟರ್ ಹತ್ರ ಏರೋ BMTC ಬಸ್ stop ಗೆ ಬಂದೆ .. ಅಲ್ಲಿ ಸುತ್ತ ಮುತ್ತ ಎಲ್ಲಾ ಮಂಧಿ (ಜನ ) ಕಣ್ಣ ಬಿಟ್ಟು ಬಸ್ ಯಾವಾಗ್ ಬರ್ತದಾ ಯಾವಾಗ್ ಮನಿ ಸೇರಿ ಉಸ್ರು ಬಿಟತಿನಿ ಅನ್ವಯ ತಾರಾ ಇತು. ನಾನು ಕೆಲಸ ಎಲ್ಲ ಬರಸಿ ಎಲ್ಲಾ ಸುಮ್ನೇ ಬಸ್ ಬೋರ್ಡ್ ನೋಡಕೋತ ಯಾ ಬಸ್ ಎಲ್ಲಿ ಹೋಗತ ,ಯಾ ಬಸ್ ನಂಗ ಜಾಸ್ತಿ ಮಂಧಿ ಹರ ಅಂತ ಲೇಖಾ ಹಕೊಥ ಕುತಿದಾ . ಅಸ್ಟ್ರಗೆ ವಿಜಯನಗರ ದಿಂದ ೬೦ ಅ ಬಸ್ ಬಂತು ಸೊ ಸುಮ್ನೆ ಬಸ್ ಹತ್ಕೊಂಡು ಬಿಟ್ಟೆ ,ಹೇಳಿಕೇಳಿ BMTC ಬಸು , conductor ಫುಲ್ ಖುಶು, ಯಾಕಂದರೆ ಬಸು ಫುಲ್ ರಷು . ಆ rush ಅಲ್ಲೇ song ಕೇಳುತ , ಆಶ್ರಮ ಸ್ಟಾಪ್ ಗೆ ಎಳ್ಕೊಂಡೆ
ಬಸವನಗುಡಿ ಯ ರಾಮಕ್ರಿಶ್ನ್ನ ! ಆಶ್ರಮ ಗೆ ಹೋಗಿದೆ . ಈ ಮದಲು ಸುಮಾರ್ ಸಲ ಅಲ್ಲಿ ಹೋದ್ರ್ರು ಗಾರ್ಡನ್ ನಲ್ಲಿ ಕೂತು ಹಳಿ ಫ್ಲಾಶ್ ಬ್ಯಾಕ್ ! ರೆಕಾಪ್ ! ಮಾಡ್ಕೊಂಡು ಬರ್ತಿದೆ . ಬಾಳ ಮಂದಿ ಓಳಾಗ ಇರೋದು
ನೋಡಿ ನಾನು ಒಳಗಾ ಎಂಟ್ರಿ ! ಮಾಡಿದೆ ..ಸೂಪರ್ calm ಅಂಡ್ pleasant place ..suddenly ನನ್ ಮೊಬೈಲ್ signal ಹೊಗಬಿಟಿತು ಸೊ ನೋ tension ಆರಂ ಆಗಿ pray ಮಾಡ್ತಾ ಕುಳಿತ್ ಬಿಟ್ಟೆ , 15 mins ಅದ ಮೇಲೆ ಒಂದು ಮೆಸೇಜ್ ಬಂತು ,ತುಂಬಾ ಬೇಕಾದ person's ಮೆಸೇಜ್ ಇರೋತರಿಂದ ಹೊರಗ ಬಂದೆ , ಅಲಿಂದ ಸಿದಾ ಗಾಂಧಿ ಬಜಾರ ಹೋಗಿ ಒಂದು ಪವ ಭಜಿ and ಎರಡು ಪಿಸ್ತಾ ಐಸ್ಕ್ರೀಂ ತಿಂದು ಡವಿಜಿ ರೋಡ್ ರೌಂಡ್ ಅಕೊಂಡು ಮನಿಗಿ ಹೋಗಿದೆ .